" 75% ಸ್ಕಾಲರ್ಷಿಪ್ ಪಡೆದು ಕಂಪ್ಯೂಟರ್ ಕೋರ್ಸ್ ಕಲಿಯಿರಿ"

"Windows Computer Education ನಲ್ಲಿ 20 ವರ್ಷಗಳ ಅನುಭವದೊಂದಿಗೆ ಉನ್ನತ ಮಟ್ಟದ ಕಂಪ್ಯೂಟರ್ ಕೋರ್ಸ್ ಗಳನ್ನು ಕಲಿಯಿರಿ!"

ಪರಿಚಯ (Introduction): SAT

ಪ್ರತಿ ವರ್ಷ Windows Computer Education ನಲ್ಲಿ SAT ಪರೀಕ್ಷೆ ನಡೆಸಲಾಗುತ್ತದೆ.
ಈ ಪರೀಕ್ಷೆಯಲ್ಲಿ ಭಾಗವಹಿಸಿ 75% ಸ್ಕಾಲರ್ಶಿಪ್ ಪಡೆದು ಕಂಪ್ಯೂಟರ್ ಕೋರ್ಸ್ ಕಲಿಯಬಹುದು.

1. No Entry Fee! ಈ ಪರೀಕ್ಷೆಗೆ ಪ್ರವೇಶ ಉಚಿತ.
2. SAT ಪ್ರಶ್ನಾಪತ್ರಿಕೆ ವಿಜ್ಞಾನ, ಸಾಮಾನ್ಯ ಜ್ಞಾನ, ಗಣಿತ ಮತ್ತು ಭೂಗೋಳ ಕುರಿತು objective type ಪ್ರಶ್ನೆಗಳನ್ನೊಳಗೊಂಡಿದೆ.
3. ಪರೀಕ್ಷೆಯ ಪ್ರಶ್ನೆಗಳು English ಮತ್ತು ಕನ್ನಡದಲ್ಲಿ ಲಭ್ಯ.
4. ಪರೀಕ್ಷೆಯನ್ನು Online ಅಥವಾ Offline ನಲ್ಲಿ ಭಾಗವಹಿಸಬಹುದು.
5. ಯಾವುದೇ ವಯಸ್ಸಿನವರು ಈ ಪರೀಕ್ಷೆಯಲ್ಲಿ ಭಾಗವಹಿಸಬಹುದು (Age No Bar).
6. ಕನಿಷ್ಠ ಅರ್ಹತೆ: 9ನೇ ತರಗತಿ ಪೂರ್ಣಗೊಳಿಸಿರಬೇಕು.
7. ಕೇವಲ 15 ನಿಮಿಷ ಪರೀಕ್ಷೆಯಲ್ಲಿ ಭಾಗವಹಿಸಿ.

ಪರೀಕ್ಷೆಯನ್ನು ಪಡೆಯಲು Contact Us button ಅನ್ನು click ಮಾಡಿ

ಪರೀಕ್ಷೆಯಲ್ಲಿ ಭಾಗವಹಿಸುವ ನಿಮಗೆ ಸಮೀಪದ Branch ನ್ನು ಆಯ್ಕೆಮಾಡಿಕೊಳ್ಳಿ

SAT ಪರೀಕ್ಷೆಯ ಸಂಪೂರ್ಣವಾದ ಮಾಹಿತಿ ಬೇಕಿದ್ದರೆ, ಈ ಕೆಳಕಂಡ ಫಾರಂ ನ್ನು ಭರ್ತಿ ಮಾಡಿ ಕಳುಹಿಸಿಕೊಡಿ, ನಮ್ಮ ತಂಡದವರು ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಾರೆ.

Hi SAT ಎಂದು WhatsApp ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ"

ಭವಿಷ್ಯ ಇರುವುದು ಕಂಪ್ಯೂಟರ್ನಲ್ಲಿ! ಗುಣಮಟ್ಟದ ತರಬೇತಿ ದೊರೆಯುವುದು ಕೇವಲ ವಿಂಡೋಸ್ ಕಂಪ್ಯೂಟರ್ ಎಜುಕೇಶನ್ ನಲ್ಲಿ.

ಕೋರ್ಸ್‌ಗಳ ಪಟ್ಟಿ

10000+ ಕಲಿತಿರುವ ವಿದ್ಯಾರ್ಥಿಗಳು ಏನು ಹೇಳುತ್ತಾರೆ

    Need SAT Exam

    --------

    ಶಿಕ್ಷಣ ಅರ್ಹತೆ-Required Education Qualification
    ಉದಾಹರಣೆ Example - not important . SSLC PUC BA. Bcom, Bsc, any Degree

    School /College Name-ಶಾಲೆ/ಕಾಲೇಜಿನ ಹೆಸರು

    SAT ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸುವ ಸ್ಥಳ-Where to take the SAT test
    ಯಾವ ರೀತಿಯ ಕೆಲಸ which type of job

    Any Message-ಇತರೆ ಯಾವುದಾದರೂ ವಿಷಯವನ್ನು ತಿಳಿಸಲು ಇಚ್ಚಿಸಿದಲ್ಲಿ ನಮೂದಿಸಿ

    ಯಾರು ಈ ಕೋರ್ಸ್ ಕಲಿಯಬಹುದು?

    ವಿದ್ಯಾರ್ಥಿಗಳು:

    ಹೊಸದನ್ನು ಕಲಿಯಲು ಮತ್ತು ತಮ್ಮ ಶಿಕ್ಷಣಕ್ಕೆ ಹೊಸ ಕೌಶಲ್ಯಗಳನ್ನು ಸೇರಿಸಲು ಇಚ್ಛಿಸುವವರು.
    ಉತ್ತಮ ಉದ್ಯೋಗ ಅವಕಾಶಗಳನ್ನು ಹುಡುಕುವಲ್ಲಿ ನೀವು ಮುನ್ನಡೆಯಲು ಈ ಕೋರ್ಸ್ ಸಹಾಯ ಮಾಡುತ್ತದೆ.

    ನಿರುದ್ಯೋಗಿಗಳು:

    ಉದ್ಯೋಗ ಮಾರುಕಟ್ಟೆಯಲ್ಲಿ ತಕ್ಷಣ ಕಾರ್ಯನಿರ್ವಹಿಸಲು ಅಗತ್ಯವಿರುವ ಕೌಶಲ್ಯಗಳನ್ನು ಕಲಿಯಲು ಇಚ್ಛಿಸುವವರು.
    ಹೊಸ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಲು ಮತ್ತು ಉದ್ಯೋಗಕ್ಕೆ ತಯಾರಾಗಲು ಇದು ಉತ್ತಮ ಅವಕಾಶ.

    ಉದ್ಯೋಗಸ್ಥರು:

    ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ಮತ್ತು ಪೈಪೋಟಿ ಇರುವ ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಲು ಹಂಬಲಿಸುವವರು.
    ಹೊಸ ತಂತ್ರಜ್ಞಾನಗಳನ್ನು ಕಲಿಯುವ ಮೂಲಕ ನಿಮ್ಮ ವೃತ್ತಿಜೀವನವನ್ನು ಮತ್ತಷ್ಟು ಉತ್ತೇಜಿಸಲು ಸಹಾಯ ಮಾಡುತ್ತದೆ.

    10000+ ಕಲಿತಿರುವ ವಿದ್ಯಾರ್ಥಿಗಳು ಏನು ಹೇಳುತ್ತಾರೆ