ಬೇಕಾಗಿದ್ದಾರೆ - Basic Spoken English ಶಿಕ್ಷಕರು | KREIS

ಬೇಕಾಗಿದ್ದಾರೆ - Basic Spoken English ಶಿಕ್ಷಕರು

Karnataka Residential Educational Institutions Society (KREIS)

8 ಮತ್ತು 9ನೇ ತರಗತಿಗಳಿಗೆ Basic Spoken English ತರಬೇತಿ ನೀಡಲು ಶಿಕ್ಷಕರು ಬೇಕಾಗಿದ್ದಾರೆ.

ಅರ್ಹತೆ ಮತ್ತು ವಿವರಗಳು

  • ಶೈಕ್ಷಣಿಕ ಅರ್ಹತೆ: ಯಾವುದೇ ಪದವಿ (Any Degree)
  • ಸಮಯ: ದಿನನಿತ್ಯ 1 ಗಂಟೆ ಅಥವಾ 1.30 ಗಂಟೆಗಳು
  • ಸ್ಥಳ: ದಾವಣಗೆರೆ ಜಿಲ್ಲೆಯ ತಾಲ್ಲೂಕುಗಳು - ಚನ್ನಗಿರಿ, ದಾವಣಗೆರೆ, ಹರಿಹರ, ಹೊನ್ನಾಳಿ, ಜಗಳೂರು
  • ಆಸಕ್ತರು: Resume ಸಹಿತ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಭೇಟಿ ನೀಡಿ
  • ಆದ್ಯತೆ: ನೀವು ಯಾವ ಪ್ರದೇಶ / ತಾಲ್ಲೂಕಿನಲ್ಲಿ ತರಗತಿ ನಡೆಸಲು ಬಯಸುತ್ತೀರಿ ಎಂಬುದನ್ನು ತಿಳಿಸಿ

ಕಚೇರಿಗೆ ಭೇಟಿ ನೀಡಿ

ವಿಂಡೋಸ್ ಕಂಪ್ಯೂಟರ್ ಎಜುಕೇಶನ್
ದ್ವಾರಕಾಮಯಿ ಬಿಲ್ಡಿಂಗ್, 1ನೇ ಮಹಡಿ,
7ನೇ ಮೈನ್, ಪಿ.ಜೆ ಬಡಾವಣೆ, ದಾವಣಗೆರೆ.

ಸಂಪರ್ಕಿಸಿ:

9663377780

9902270458

6360075650

9742405888

ಕರೆ ಮಾಡಿ

ತಾಲ್ಲೂಕು ಮತ್ತು ಶಾಲಾ ವಿವರಗಳು

ತಾಲ್ಲೂಕು ಶಾಲೆಯ ಹೆಸರು
CHANNAGIRIMDRS(U)(SC), KARIGANURU
CHANNAGIRIIGRS(ST), DEVARAHALLI (ASTHAPANAHALLI)
CHANNAGIRIKRCRS(SC), KAKANUR
CHANNAGIRIKRCRS(SC), CHIKKAMADAL (CHANNAGIRI TOWN)
CHANNAGIRIDBRARS(SC), TYAVANAGI (MATTI)
DAVANAGEREMDRS(ST), VADERAHALLI
DAVANAGERESC/ST(T)(GEN), MAYAKONDA
DAVANAGEREMDRS(SC), VADERAHALLI (SC)
DAVANAGEREIGRS(SC), ANAJI (GOPANAL)
HARIHARAMDRS(BC), DEVERABELAKARE
HARIHARAIGRS(ST), KONDAJJI (NANDIGUDI)
HARIHARAMDRS(SC), NANDIGUDI
HONNALIIGRS(SC), ARABAGHATTA (MADANBAVI)
HONNALIIGRS(ST), NYAMATTI (HIREKALMATA)
HONNALIKRCRS(SC), CHILUR (H KADADAKATTE)
HONNALIMDRS(BC), MADANABAVI
HONNALIKRCRS(SC), H KADADAKATTE
JAGALURDBRARS(SC), KASABA HOBLI (JAGALURU)
JAGALURKRCRS(ST), SOKKE (UDDAGATTA)
JAGALURMDRS(BC), MUGGIDARAGIHALLI
JAGALURKRCRS(ST), UDDAGATTA
JAGALURMDRS(SC), MEDAGINAKERE

ಆಸಕ್ತರು ತಮ್ಮ Resume ಸಹಿತ ತಕ್ಷಣ ಸಂಪರ್ಕಿಸಿ!