Students ಮತ್ತು Parents ಗಾಗಿ ಸಂಪೂರ್ಣ ಸುರಕ್ಷಿತ ಹಾಗೂ ವಿಶ್ವಾಸಾರ್ಹ Mobile App 📱 Fees, Online Exams, Certificates, Hall Tickets, Notes, Attendance — ಎಲ್ಲವೂ ಒಂದೇ App ನಲ್ಲಿ.
Students ತಮ್ಮ Course, Fees, Attendance, Notes, Certificates ಹಾಗೂ Online Exams ಅನ್ನು Mobile ಮೂಲಕ access ಮಾಡಬಹುದು.
ಈ App ಸಂಪೂರ್ಣವಾಗಿ Windows Computer Education Official App ಆಗಿದೆ. ಯಾವುದೇ Virus ಅಥವಾ Data Theft ಸಮಸ್ಯೆ ಇರುವುದಿಲ್ಲ.
Hall Tickets, Notes, Certificates, Fee Details, Attendance ಎಲ್ಲವೂ App ಮೂಲಕ ಸಿಗುತ್ತದೆ.
ಸಾವಿರಾರು Students ಈಗಾಗಲೇ App ಬಳಸುತ್ತಿದ್ದಾರೆ.
Good Evening 👋
Attendance
Home
Courses
Attendance
Lectures
Students mobile ಮೂಲಕ online tests ಹಾಗೂ exams ಬರೆಯಬಹುದು.
Certificates, Hall Tickets ಹಾಗೂ Mark Cards download ಮಾಡಬಹುದು.
Notes ಹಾಗೂ PDF study materials App ಮೂಲಕ ಸಿಗುತ್ತದೆ.
ಕೆಲವು Android mobiles ನಲ್ಲಿ APK install ಮಾಡುವಾಗ warning ಬರಬಹುದು. ಇದು ಸಾಮಾನ್ಯ Android security warning ಮಾತ್ರ.
Mobile ಗೆ ಯಾವುದೇ Virus ಸಮಸ್ಯೆ ಆಗುವುದಿಲ್ಲ.
Students data ಸುರಕ್ಷಿತವಾಗಿರುತ್ತದೆ.
ಇದು Windows Computer Education Official App ಆಗಿದೆ.