15 Min
Time Limit
25 Qs
Total MCQ
Online / Offline
Exam Mode
Yearly once SAT Exam
Frequency
ಪ್ರತಿ ಪೋಷಕರ ಕನಸು –
ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ.
SAT 2026 ನಿಮ್ಮ ಮಗುವಿನ ಪ್ರತಿಭೆಯನ್ನು ಗುರುತಿಸಲು ಮತ್ತು scholarship ಮೂಲಕ ಅವರ ಶಿಕ್ಷಣವನ್ನು ಮುಂದುವರಿಸಲು ಒಂದು ಉತ್ತಮ ಅವಕಾಶ.
✨ Don't miss this once-a-year opportunity.
🔵 ABOUT SAT 2026
SAT 2026 ಒಂದು ವಿಶೇಷ Scholarship Aptitude Test ಆಗಿದ್ದು, Windows Computer Education, Davanagere ವತಿಯಿಂದ ನಡೆಸಲಾಗುತ್ತಿದೆ.
ಈ ಪರೀಕ್ಷೆಯ ಮೂಲಕ 10th, PUC, Degree ಹಾಗೂ Working Professionals, ನಿರುದ್ಯೋಗಿಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಅಳೆಯಲಾಗುತ್ತದೆ ಮತ್ತು ಆಯ್ಕೆಯಾದವರಿಗೆ Up to 75% scholarship ನೀಡಲಾಗುತ್ತದೆ.
This test evaluates:
- • General Knowledge
- • Mathematics
- • Science
- • Social Studies
🔵 EXAM PATTERN
- 📌 Total Questions: 25
- 📌 Randomly Selected from Large Question Bank
- 📌 Duration: 15 Minutes
- 📌 No Negative Marking
- 📌 One Attempt Only
- 📌 Result Online ನಲ್ಲಿ ತೋರಿಸಲಾಗುವುದಿಲ್ಲ
ವಿದ್ಯಾರ್ಥಿಗಳು ಫಲಿತಾಂಶ ತಿಳಿಯಲು ಕಚೇರಿಗೆ ಭೇಟಿ ನೀಡಬೇಕು.